Tuesday, April 1, 2014

ಸುಳ್ಳು


ಪ್ರಿತಿಸೊರು ಸಾಯೊದು ಸುಳ್ಳು,
ಈ ಜಗವೆ ಅವರಿಗೆ ಮುಳ್ಳು..
ಪ್ರಿತಿಯ ದಾರಿಯಲ್ಲಿ ಸಿಗೊದು ಬರಿ ಕಲ್ಲು..
ಒ೦ದು ಎರಡು ನೂರು ಪ್ರೆಮಿಗಳು ಸತ್ತರು,
ಅರ್ತವಾಗದ ಪ್ರಿತಿ ಮೂಡುತ್ತಲೆ ಇದೆ ಎಲ್ಲರಲ್ಲು..

0 Comments:

Post a Comment

Subscribe to Post Comments [Atom]

<< Home