| ಸ್ವಲ್ಪ ಸಿಹಿ, ಸ್ವಲ್ಪ
ಕಹಿ, |
| ಸ್ವಲ್ಪ ಕಷ್ಟ, ಸ್ವಲ್ಪ ನಷ್ಟ, |
| ಸ್ವಲ್ಪ ನೋವು, ಸ್ವಲ್ಪ ನಲಿವು, |
| ಸ್ವಲ್ಪ ಕನಸು, ಸ್ವಲ್ಪ ಮುನಿಸು, |
| ಸ್ವಲ್ಪ ಸೋಲು, ಸ್ವಲ್ಪ ಗೆಲುವು, |
| ಸ್ವಲ್ಪ ಬಿಸಿಲು, ಸ್ವಲ್ಪ ನೆರಳು, |
| ಅಪ್ಪ ಅಮ್ಮ, ಅಕ್ಕ ತಮ್ಮ, |
| ನನಗೆ ಅಂತ ಒಂದೆರಡು ಗುರಿ, |
| ಇದಿಷ್ಟು ಬಿಟ್ರೆ.... ಮಿಕ್ಕಿದ್ದೆಲ್ಲಾ..... |
| ಅವನ ನೆನಪುಗಳು ಮಾತ್ರ.............. |
0 Comments:
Post a Comment
Subscribe to Post Comments [Atom]
<< Home